ಮೊದಲ ಬಾರಿಗೆ ಕೃಷಿ ಸಚಿವರಾಗಿ ತನ್ನ ತವರೂರಾದ ಹಾವೇರಿ ಜಿಲ್ಲೆಗೆ ಭೇಟಿನೀಡುವ ಮಾರ್ಗಮಧ್ಯೆ ಬಿ ಸಿ ಪಾಟೀಲ್, ಹಿರಿಯೂರಿಗೆ ಭೇಟಿ ನೀಡಿ ಹಳೆಯ ನೆನಪುಗಳನ್ನು ಬಿ.ಸಿ.ಪಾಟೀಲ್ ನೆನಪಿಸಿಕೊಂಡರು.<br /><br /> BC Patil for the first time after becoming the agricultural minister visits his home town Haveri and on the way he stops at Hiriyuru and remembers his good old days